Home ಚಟುವಟಿಕೆಗಳು

 

ಅವಿರತ ಪ್ರತಿಷ್ಠಾನವು ಸಾಮಾಜಿಕ ಕಳಕಳಿಯುಳ್ಳಂತ ಚಟುವಟಿಕೆಗಳನ್ನು ಮಾಡಲು ಒಂದು ಮುಕ್ತ ವೇದಿಕೆಯಾಗಿದೆ. ಅವಿರತ ಸದಸ್ಯರಿಗೇನಾದರು ಇಂತಹ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದರೆ ಅವಿರತ ಪ್ರತಿಷ್ಠಾನದ ಉದ್ದೇಶಗಳ ವ್ಯಾಪ್ತಿಯಲ್ಲಿ ಈ ಕೆಳಕಂಡ ವಿಭಾಗಗಳಲ್ಲಿ ಯಾವುದಾದರು ಯೋಜನೆಯನ್ನು ಹಮ್ಮಿಕೊಳ್ಳಬಹುದಾಗಿದೆ. ಆ ಯೋಜನೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ನಾವು ಮಾಡಿಕೊಡುತ್ತೇವೆ.

 

೧.ಅವಿರತದ ಉದ್ಘಾಟನೆ

೨.ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ತರಬೇತಿ

೩.ಸಾಂಸ್ಕೃತಿಕ ಕಾರ್ಯಕ್ರಮಗಳು

.ಗ್ರಾಮೀಣ ಮಕ್ಕಳಿಗೆ ವೃತ್ತಿ ಮಾರ್ಗದರ್ಶನ

.ಗ್ರಾಮೀಣ ಜನರಿಗೆ ಆರೋಗ್ಯ ತಪಾಸಣಾ ಶಿಬಿರ

೬.ಸದಭಿರುಚಿ ಚಲನಚಿತ್ರ ಪ್ರದರ್ಶನ

.ಅವಿರತ ಸ್ಪರ್ಧೆಗಳು

.ವಿಚಾರ ಗೋಷ್ಠಿ

.ಇತರೆ ಕಾರ್ಯಕ್ರಮಗಳು