|
ಪರರಿಗಾಗಿ ಬದುಕುವುದೇ ನಿಜವಾದ ಜೀವನ - ಸ್ವಾಮಿ ವಿವೇಕಾನಂದ. ಅವಿರತಕ್ಕೆ ದೇಣಿಗೆ ನೀಡಿರಿ - ಇದು ಕೇವಲ ಒಮ್ಮೆ ನೀಡಿ ಮರೆತು ಹೋಗುವ ವಿಚಾರವಲ್ಲ. ಪ್ರತಿ ಕೊಡುಗೆಯೂ ಅವಿರತದ ಧ್ಯೇಯ (ನಾಡಿಗಾಗಿ ನಿರಂತರ)ವನ್ನು ಎತ್ತಿ ಹಿಡಿಯುತ್ತದೆ. ಅವಿರತಕ್ಕೆ ನಿಮ್ಮ ವಾಗ್ದಾನದ ಅಗತ್ಯತೆ - - ಅವಿರತವು ಮೂಲತಃ ಉದಾರ ಗುಣವುಳ್ಳ ಹಾಗೂ ಅಭಿವೃದ್ಧಿ ಪಥದ ಹರಿಕಾರನಾಗಿದ್ದು, ಕನ್ನಡ ನಾಡು, ಭಾಷೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಈ ನಿಟ್ಟಿನಲ್ಲಿ ನಿಮ್ಮ ಸಹಾಯವು ನಮ್ಮ ನಾಡನ್ನು ಪ್ರಗತಿಯತ್ತ ನಡೆಸಲು ನೆರವಾಗುತ್ತಿದೆ. ಇದಕ್ಕೆ ನೆರವಾಗಲು ಆಸಕ್ತಿಯುಳ್ಳವರು ಧನ ಸಹಾಯವನ್ನು ಈ ಕೆಳಗೆ ಸೂಚಿಸಿರುವಂತೆ ಮಾಡಬಹುದು. ೧. ಅಂತರ್ಜಾಲದ ಮುಖಾಂತರ ಹಣವನ್ನು ವರ್ಗಾಯಿಸಲಿಚ್ಚಿಸುವವರಿಗಾಗಿ, ಅವಿರತ ಪ್ರತಿಷ್ಠಾನ, ಭಾರತೀಯ ಸ್ಟೇಟ್ ಬ್ಯಾಂಕ್, ಚಂದ್ರಾ ಬಡಾವಣೆ ಶಾಖೆ, ಉಳಿತಾಯ ಖಾತೆ ಸಂಖ್ಯೆ: 30226911458 ಐ.ಫ್.ಎಸ್. ಸಂಖ್ಯೆ : SBIN0004051 ೨. ನಗದು, ಡಿಡಿ, ಚಕ್ಕುಗಳನ್ನು ಕೆಳಗಿನ ವಿಳಾಸಕ್ಕೆ ತಲುಪಿಸಬಹುದು, ಅವಿರತ ಪ್ರತಿಷ್ಠಾನ, ಸಂ:73, 3ನೇ ಹಂತ, 2ನೇ ಮುಖ್ಯ ರಸ್ತೆ, ವಿನಾಯಕ ಬಡಾವಣೆ, ವಿಜಯನಗರ, ಬೆಂಗಳೂರು - 560040
|